AboutTermsPrivacyContact
 
Updating
Questions about life Kannada Podcast

Questions about life Kannada Podcast

Released: 2026-02-10
© Copyright 2025 All rights reserved.
Questions about life Kannada Podcast - QR Code
12 Episodes
Audio
Listen on Apple Podcasts
12 Episodes
Audio
Listen on Apple Podcasts
Released: 2026-02-10
© Copyright 2025 All rights reserved.
Most Recent Episode
Ep 06 - ಕೋಪ, ಕ್ರೋಧ, ಹಿಂಸೆ/Anger, Rage & Violence | Questions about Life |

Ep 06 - ಕೋಪ, ಕ್ರೋಧ, ಹಿಂಸೆ/Anger, Rage & Violence | Questions about Life |

ಜೀವನದ ಕುರಿತು ಪ್ರಶ್ನೆಗಳು ಎಂಬ ಕಾರ್ಯಕ್ರಮಕ್ಕೆ ಸ್ವಾಗತ. ಇದು ಪ್ರತಿ ಮಂಗಳವಾರ ಪ್ರಸಾರವಾಗುವ ಕಾರ್ಯಕ್ರಮವಾ
Time: 28:48
ಜೀವನದ ಕುರಿತು ಪ್ರಶ್ನೆಗಳು ಎಂಬ ಕಾರ್ಯಕ್ರಮಕ್ಕೆ ಸ್ವಾಗತ.
ಇದು ಪ್ರತಿ ಮಂಗಳವಾರ ಪ್ರಸಾರವಾಗುವ ಕಾರ್ಯಕ್ರಮವಾಗಿದ್ದು, ನಮ್ಮ ದೈನಂದಿನ ಜೀವನದಲ್ಲಿ ಎದುರಾಗುವ ಪ್ರಮುಖ ವಿಷಯಗಳಿಗೆ ಅಗತ್ಯವಾದ ಒಳನೋಟಗಳು ಹಾಗೂ ಉಪಯುಕ್ತ ಉತ್ತರಗಳನ್ನು ಹಂಚಿಕೊಳ್ಳುತ್ತದೆ.
ಈ ಸಂಚಿಕೆಯಲ್ಲಿ  ಕೋಪ, ಕ್ರೋಧ, ಹಿಂಸೆಯ ಪ್ರಶ್ನೆಗಳೊಂದಿಗೆ ವ್ಯವಹರಿಸುತ್ತದೆ .ಹಾಗೆಯೇ ಅದಕ್ಕೆ ಸಂಬಂಧಿಸಿದ ಭಾವನೆಗಳು ಹಾಗೂ ವರ್ತನೆಗಳನ್ನು ಶ್ರೋತರು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಜೊತೆಗೆ, ದೇವರು ನಮ್ಮ ಜೀವನಕ್ಕಾಗಿ ಹೊಂದಿರುವ ಯೋಜನೆಯ ಪ್ರಕಾರ ಆ ಭಾವನೆಗಳು ಮತ್ತು ವರ್ತನೆಗಳನ್ನು ಹೇಗೆ ನಿಯಂತ್ರಿಸಬೇಕು ಎಂಬುದನ್ನೂ ತಿಳಿಸುತ್ತದೆ.
ಈ ಸಂಚಿಕೆಯಲ್ಲಿ ನಿರೂಪಕಿ ವಿದ್ಯಾ ಮತ್ತು ಸಹ-ನಿರೂಪಕ ಏನೋಷ್ ಅವರು ನಿಮ್ಮ ಜೀವನದಲ್ಲಿ ಬರುವ ಪ್ರಶ್ನೆಗಳನ್ನು ಕುರಿತು ಚರ್ಚಿಸುತ್ತಾರೆ.
Spotify app ನಲ್ಲಿ QAL ಕನ್ನಡ ಪಾಡ್‌ಕಾಸ್ಟ್ ಅನ್ನು ಕೇಳುವುದನ್ನು ಮರೆಯಬೇಡಿ.”
#questionsaboulifekannada #podcast #kannada #questions #life
Episode ID: 1000749001228
GUID: questionsaboutlifekannada.podbean.com/ea013a90-164a-33c5-a30c-e43fc42fc6ca
Release Date: 10/02/2026, 07:00:00

Description

Welcome to the program 'Questions About Life - Kannada.' Here, we share important insights and practical answers related to the aspects of life we face every day. From personal struggles, family challenges, to matters of relationships, this program touches our real-life experiences. Each week reminds us that God is working in our daily lives, providing hope and guidance. We are very happy to have you here. 
Please whatsapp/call: +91 +91 9902606453, +91 6364252164
Email: info@febaonline.org

Apple Podcasts: Customer Reviews

No Entry