AboutTermsPrivacyContact
 
Updating
A Sip of Finance Kannada - By Two Finance Podcast

A Sip of Finance Kannada - By Two Finance Podcast

Released: 2022-05-17
© 2022 IVM Podcasts, All rights reserved.
A Sip of Finance Kannada - By Two Finance Podcast - QR Code
10 Episodes
Audio
Listen on Apple Podcasts
10 Episodes
Audio
Listen on Apple Podcasts
Released: 2022-05-17
© 2022 IVM Podcasts, All rights reserved.
Most Recent Episode
ಇದು ರಿಸರ್ಚ್ ಮಾಡೋ ಸಮಯ| It's the time to Research

ಇದು ರಿಸರ್ಚ್ ಮಾಡೋ ಸಮಯ| It's the time to Research

ಐ.ಆರ್.ಆರ್.ಆರ್. ಸೀರೀಸ್ ನ ಕೊನೇಯ ಅಕ್ಷರ ಆರ್ - ರಿಸರ್ಚ್ (ಸಂಶೋಧನೆ). ರಿಸರ್ಚ್ ಅಂದ್ರೆ ಬೋರಿಂಗ್ ಅಂತ ನೀವು ಅಂದುಕೊ
Time: 13:13
ಐ.ಆರ್.ಆರ್.ಆರ್. ಸೀರೀಸ್ ನ ಕೊನೇಯ ಅಕ್ಷರ ಆರ್ - ರಿಸರ್ಚ್ (ಸಂಶೋಧನೆ). ರಿಸರ್ಚ್ ಅಂದ್ರೆ ಬೋರಿಂಗ್ ಅಂತ ನೀವು ಅಂದುಕೊಂಡಿರಬಹುದು, ಆದ್ರೆ ರಿಸರ್ಚ್ ಅಂದ್ರೆ ನೀವು ಅಂದು ಕೊಂಡ ಹಾಗೆ ಇಲ್ಲ. ಸಿಂಪಲ್ ಆಗಿ ಹೇಳೋದಾದ್ರೆ ರಿಸರ್ಚ್ ಅಂದ್ರೆ ಸರಿಯಾಗಿ ಮತೊಮ್ಮೆ ಹುಡುಕೋದು. ಸುಮ್ಮನೆ ಗೂಗಲ್ ಮಾಡಿ ಮೊದಲ ಮೂರರಿಂದ ಐದು ಸರ್ಚ್ ರಿಸಲ್ಟ್ ಆಧಾರದ ಮೇಲೆ ನಾವು ಫೈನಾನ್ಶಿಯಲ್ ಡಿಸಿಷನ್ ತೆಗೆದುಕೊಳ್ಳಲು ಸಾಧ್ಯವಿಲ್ಲ.
ಅದಕ್ಕೆ ಸಂಶೋಧನೆಯ ಪಾತ್ರ ಮುಖ್ಯವಾದದ್ದು.
ಕೇಳಿ ಪ್ರಿಯಾಂಕಾ ಆಚಾರ್ಯ ಅವರ ಬೈ ಟೂ ಫೈನಾನ್ಸ್ ಪಾಡ್ಕಾಸ್ಟ್ ಪ್ರತೀ ಮಂಗಳವಾರ, ಹಾಗೂ ನಿಮ್ಮ ಮನೆಯ ಹಣಕಾಸು ಸಚಿವರಾಗಿ ಪ್ರಮೋಟ್ ಆಗಿ!!
ಈ ಪಾಡ್ಕಾಸ್ಟ್ ಅನ್ನು ಹಿಂದಿ, ಕನ್ನಡ, ಇಂಗ್ಲಿಷ್, ತಮಿಳ್, ಮಲಯಾಳಂ, ತೆಲುಗು, ಮರಾಠಿ ಮತ್ತು ಗುಜರಾತಿ ಭಾಷೆಗಳಲ್ಲೂ ಕೇಳ್ಬಹುದು.
Let’s learn about the last term of the IRRR series - R for Research. I know you might think that research is boring, but let me break it to you - Research simply means searching again. You can’t just google it and make your financial decisions based on the top 3-5 search results. Research is the key.
Tune in to this episode of #ASipOfFinance to learn more about how research can help you with your host, Priyanka Acharya.
You can follow our host Priyanka Acharya on her social media:
Twitter | Linkedin | Instagram | Facebook
You can follow Spoorthi Thej on their social media:
Instagram | Twitter
You can listen to this show and other awesome shows on https://ivmpodcasts.com, the IVM Podcasts app on Android: https://ivm.today/android or iOS: https://ivm.today/ios, or any other podcast app.
Episode ID: 1000561688616
GUID: adori-66978d68-8df9-4639-9ea5-8d8b8f8770ca
Release Date: 17/05/2022, 06:05:06

Description

ಇಎಂಐ, ಹಣದುಬ್ಬರ, ಹೂಡಿಕೆ, ಸ್ಟಾಕ್ಸ್, ಎಫ್.ಡಿ- ಈ ಪದಗಳ್ಳನ ಕೇಳಿದ್ರೆ, ಕಲಿಯೋದು ಕಷ್ಟ ಅನಿಸುತ್ತ? ಹಾಗಾದ್ರೆ ಚಿಂತೆ ಬೇಡ, ನೀವು ಸರಿಯಾದ ಪಾಡ್ಕಾಸ್ಟ್ನ ಕೇಳ್ತಾ ಇದ್ದೀರಾ.
ಬೈ ಟೂ ಫೈನಾನ್ಸ್ ಪಾಡ್ಕಾಸ್ಟ್ಗೆ ಸ್ವಾಗತ- 14 ವರ್ಷ ಫೈನಾನ್ಸ್ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವ ನಮ್ಮ ಫೈನಾನ್ಸ್ ಗುರು ಪ್ರಿಯಾಂಕಾ ಆಚಾರ್ಯ ಅವರು, ವಿಶೇಷವಾಗಿ ಮಹಿಳೆಯರಿಗೆ ಫೈನಾನ್ಸ್ ಜಗತ್ತನ್ನ ಪರಿಚಯಿಸುವುದಕ್ಕೆ ರಚಿಸಲಾದ ಪಾಡ್ಕಾಸ್ಟ್.ಹಣಕಾಸಿನ ಸಂಪೂರ್ಣ ಮಾಹಿತಿಗಾಗಿ ಇರುವ ಒಂದೇ ಮಾರ್ಗ - ಬೈ ಟೂ ಫೈನಾನ್ಸ್ ಪಾಡ್ಕಾಸ್ಟ್.
ಕೇಳಿ ಪ್ರಿಯಾಂಕಾ ಆಚಾರ್ಯ ಅವರ ಬೈ ಟೂ ಫೈನಾನ್ಸ್ ಪಾಡ್ಕಾಸ್ಟ್, ಪ್ರತಿ ಮಂಗಳವಾರ ಹಾಗ, ನಿಮ್ಮ ಮನೆಯ ಹಣಕಾಸು ಸಚಿವರಾಗಿ ಪ್ರಮೋಟ್ ಆಗಿ!
ಈ ಪಾಡ್ಕಾಸ್ಟ್ ಅನ್ನು ಹಿಂದಿ, ಕನ್ನಡ, ಇಂಗ್ಲಿಷ್, ತಮಿಳ್, ಮಲಯಾಳಂ, ತೆಲುಗು, ಮರಾಠಿ, ಗುಜರಾತಿ ಭಾಷೆಗಳಲ್ಲೂ ಕೇಳ್ಬಹುದು.
EMI, Inflation, Investment, Stocks, FD - do these terms seem impossible to understand? Then you’ve come to the right place. Welcome to A Sip of Finance Kannada- By Two Finance Podcast, a podcast that takes into account a female-first perspective of finance. It’s a one-stop shop for women (and anyone else who wants to know more about finance) to brush up on the finer details of finance and economics. Tune in to A Sip of finance with Priyanka Acharya every Tuesday to get promoted to being the Finance Minister of your house!
Did we also mention that this podcast is available in 7+ languages so that learning becomes more personal to you!

Apple Podcasts: Customer Reviews

No Entry